ಷೇರುದಾರರು ಮಾಹಿತಿ

ಷೇರುದಾರರು ಮಾಹಿತಿ

ಷೇರುದಾರರು ಮಾಹಿತಿ

ಬ್ಯಾಂಕಿನ ಸದಸ್ಯರಾಗಿ ಮತ್ತು ಸುಲಭವಾಗಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಿ:

ಮುಖ ಮೌಲ್ಯ ರೂ. ಪ್ರತಿ ಷೇರಿಗೆ 100
ಕನಿಷ್ಟ ಷೇರುಗಳು 10 ಮಂಜೂರು

ಷೇರುಗಳ ಅಪ್ಲಿಕೇಶನ್ಗೆ ಸಾಮಾನ್ಯ ವ್ಯವಸ್ಥಾಪಕರನ್ನು ಸಂಪರ್ಕಿಸಿ - gm@jcbank.in


ಸದಸ್ಯರ ಕ್ಷೇಮಾಭಿವೃದ್ಧಿ ಯೋಜನೆಗಳು

  • ಹಿರಿಯ ಸದಸ್ಯರಿಗೆ ಗರಿಷ್ಠ 20,000/- ರೂ ಗಳ ವರಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚ ನೀಡಲಾಗುತ್ತಿದೆ
  • ಮೃತ ಸದಸ್ಯರ ವಾರಸುದಾರರಿಗೆ ರೂ 10,000/- ಗಳನ್ನು ಮರಣೋತ್ತರ ಪರಿಹಾರ ನೀಡಲಾಗುತ್ತಿದೆ
  • ಅಪಘಾತದಲ್ಲಿ ಮೃತರಾದ ಸದಸ್ಯರ ವಾರಸುದಾರರಿಗೆ ರೂ 1,00,000 /- ಗಳನ್ನು ಮರಣ ಪರಿಹಾರ ನೀಡಲಾಗುತ್ತಿದೆ
  • ಹಿರಿಯ ಸದಸ್ಯರಿಗೆ (75 ವರ್ಷ ತುಂಬಿದ ) ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ ಮಾಡಲಾಗುತ್ತಿದೆ
  • ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ

ಜನತಾ ಸಹಕಾರ ಬ್ಯಾಂಕ್ ಲಿಮಿಟೆಡ್ನ ಆರ್ಥಿಕ ಪರಸ್ಥಿತಿ 31.07.19
 ವಿವರಗಳು  ರೂ. ಕೋಟಿಗಳಲ್ಲಿ
  ೧. ಪಾವತಿಯಾದ ಷೇರು ಬಂಡವಾಳ  34.39 Cr
  ೨. ಸಿ.ಆರ್.ಎ.ಆರ್  11.12%
 ೩. ಸಾಲ ಮತ್ತು ಮುಂಗಡಗಳು  617.03 Cr
 ೪. ಠೇವಣಿಗಳು  1015.98 Cr
 ೫. ಲಾಭ (2018-19)  6.95 Cr
Back to Top