ವ್ಯಾಪಾರ ಸಾಲ

ನಿಮ್ಮ ವ್ಯವಹಾರ ಪ್ರಾರಂಭಿಸಲು ಹಣಕಾಸು ಪಡೆಯಿರಿ

ವ್ಯಾಪಾರ ಸಾಲ

ವ್ಯಾಪಾರ ಸಾಲ

ವ್ಯಾಪಾರ ಸಾಲಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್ಗಳು.

ಭಾಗ-ಎ

 1. ಸಂಪೂರ್ಣ ಮಾರಾಟ ಪತ್ರ
 2. ಸ್ವಾಧೀನ ಪ್ರಮಾಣಪತ್ರ / ಲೀಸ್ ಒಪ್ಪಂದದ ಬಿಡುಗಡೆ
 3. ಬೇಟರ್ಮೆಂಟ್ ಚಾರ್ಜಸ್ ಪಾವತಿಸಿದ ರಶೀದಿ
 4. ಇತ್ತೀಚಿನ ಖಥಾ ಪ್ರಮಾಣಪತ್ರ ಮತ್ತು ಖಾತಾ ಎಸ್ಟ್ರಾಕ್ಟ್
 5. ಇಲ್ಲಿಯವರಗಿನ ತೆರಿಗೆ ಪಾವತಿಸಿದ ರಶೀದಿ
 6. ಫಾರ್ಮ್ ಸಂಖ್ಯೆ 15 ರಲ್ಲಿ 13 ವರ್ಷಗಳ ಕಾಲದ ಎನ್ಕಮ್ಬ್ರಾನ್ಸ್
 7. ಆದಾಯ ಪುರಾವೆ
 8. ಅನುಮೋದಿತ ಯೋಜನೆ
 9. ಸಾಲ ಮರುಪಾವತಿ ಬದ್ಧತೆಗಾಗಿ ಕುಟುಂಬ ಪ್ರಮಾಣಪತ್ರ
 10. ವಸತಿ ವಿಳಾಸ ಪುರಾವೆ
 11. ಬಿಲ್ಡಿಂಗ್ ಫೋಟೋ
 12. ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟ ಖಾತೆ ಸ್ಟೇಟ್ಮೆಂಟ್ ಜೊತೆಗೆ ಕಳೆದ 3 ವರ್ಷಗಳ ಐಟಿ ರಿಟರ್ನ್ಸ್ಗಳು ಚಾರ್ಟೆಡ್ ಅಕೌಂಟೆಂಟ್ನಿಂದ ಸರಿಯಾಗಿ ಪ್ರಮಾಣೀಕರಿಸಲ್ಪಟ್ಟಿರವವು

ಭಾಗ-ಬಿ

ಸಾಲದ ಉದ್ದೇಶ: ಪ್ರತಿಯೊಂದು ಉದ್ದೇಶಕ್ಕಾಗಿ ಅಗತ್ಯವಿರುವ ದಾಖಲೆಗಳನ್ನು ಮೇಲಿನ ದಾಖಲೆಗಳೊಂದಿಗೆ ಸಲ್ಲಿಸಬೇಕು.

 1. ವ್ಯಾಪಾರ ಸಾಲ
 • ಕಳೆದ 3 ವರ್ಷಗಳ ಐಟಿ ರಿಟರ್ನ್ಸ್ / ವ್ಯಾಟ್ / ಟಿನ್, ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟ ಖಾತೆ ಸ್ಟೇಟ್ಮೆಂಟ್ ಸರಿಯಾಗಿ ಚಾರ್ಟೆಡ್ ಅಕೌಂಟೆಂಟ್ನಿಂದ ಪ್ರಮಾಣೀಕರಿಸಲ್ಪಟ್ಟಿರವವು
 • ವ್ಯಾಪಾರದ ಸ್ವಭಾವವನ್ನು ಸಾಬೀತುಪಡಿಸುವ ದಾಖಲೆಗಳು
 • ಚಾರ್ಟೆಡ್ ಅಕೌಂಟೆಂಟ್ನಿಂದ ಸರಿಯಾಗಿ ಪ್ರಮಾಣೀಕರಿಸಲ್ಪಟ್ಟ ಪ್ರಾಜೆಕ್ಟ್ ವರದಿಯು

ಸೂಚನೆ:

 • ಮಾಸಿಕ ಕಂತುಗಳ ಮರುಪಾವತಿ - ಬ್ಯಾಂಕ್ ನಿಯಮಗಳ ಪ್ರಕಾರ
 • ಬ್ಯಾಂಕ್ನ ಯಾವುದೇ ಇತರ ಪರಿಸ್ಥಿತಿಗಳ (ಅನುಗುಣವಾದ ಷೇರು ಮೊತ್ತ, ಸಾಲದ ಪ್ರಕ್ರಿಯೆ ಶುಲ್ಕಗಳು, ವಿಮಾ ಶುಲ್ಕಗಳು) ನೆರವೇರಿಕೆಗೆ ಸಾಲವನ್ನು ಮಂಜೂರು ಮಾಡಲಾಗುತ್ತದೆ
Back to Top