ಸಂಚಿತ ಠೇವಣಿ
ಸುರಕ್ಷಿತ ಭವಿಷ್ಯಕ್ಕಾಗಿ ವ್ಯವಸ್ಥಿತ ಉಳಿತಾಯ
ಈ ಯೋಜನೆಯು ಸ್ಥಿರ ಅಥವಾ ಬದಲಾಯಿಸಬಹುದಾದ ಮಾಸಿಕ ಕಂತುಗಳಲ್ಲಿ ಸುಲಭವಾಗಿ ಮತ್ತು ವ್ಯವಸ್ಥಿತವಾಗಿ ಉಳಿಸುವಲ್ಲಿ ಸಹಾಯ ಮಾಡುತ್ತದೆ.
ಪೂರ್ಣಗೊಂಡ 3 ತಿಂಗಳುಗಳಲ್ಲಿ 15 ರಿಂದ 78 ತಿಂಗಳುಗಳವರೆಗೆ ಯಾವುದೇ ಠೇವಣಿ ಅವಧಿಯನ್ನು ನೀವು ಆಯ್ಕೆ ಮಾಡಬಹುದು.ಬದಲಾಯಿಸಬಹುದಾದ ಮಾಸಿಕ ಕಂತುಗಳ ಅಡಿಯಲ್ಲಿ ನೀವು ಕೋರ್ ಮಾಸಿಕ ಕಂತುಗಳನ್ನು ಆರಿಸಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಿರಿ(ಕನಿಷ್ಠ ರೂ.50 / - ಅಥವಾ ಮಲ್ಟಿಪಲ್ಲ್ಸ್)
ಈ ಕನಿಷ್ಟ ಮೊತ್ತದ ಅನುಗುಣವಾಗಿ ಕೋರ್ ಮಾಸಿಕ ಕಂತುಗಳ ಗರಿಷ್ಠ ಹತ್ತು ಪಟ್ಟು ಯಾವುದೇ ಮೊತ್ತವನ್ನು ಪಾವತಿಸಿ.