ವೈಯಕ್ತಿಕ / ಜಂಟಿ ಸಾಲ

ಯಾವ ಸಮಯದಲ್ಲಾದರೂ ನಿಮ್ಮ ವೈಯಕ್ತಿಕ ಅಗತ್ಯಗಳಿಗೆ ಸಾಲಗಳು

ವೈಯಕ್ತಿಕ / ಜಂಟಿ ಸಾಲ

ವೈಯಕ್ತಿಕ / ಜಂಟಿ ಸಾಲ

ವೈಯಕ್ತಿಕ ಸಾಲಗಳಿಗೆ ಬೇಕಾದ ದಾಖಲೆಗಳು.

  1. 2 ಪಾಸ್ಪೋರ್ಟ್ ಗಾತ್ರದ ಫೋಟೋಗಳು
  2. ಗುರುತಿನ ಪುರಾವೆ
  3. ವಸತಿ ವಿಳಾಸದ ಪುರಾವೆ
  4. ಪ್ರಸ್ತುತ ಬ್ಯಾಂಕರ್ಗಳಿಂದ ಕಳೆದ ಒಂದು ವರ್ಷದ ಅರ್ಜಿದಾರ / ಸಹ-ಅರ್ಜಿದಾರರ ಖಾತೆಯ ಹೇಳಿಕೆ.
  5. ಸಂಬಳ ತೆಗೆದುಕೊಳ್ಳುವ ವ್ಯಕ್ತಿ ಯಾಗಿದ್ದರೆ ಅಂತಹ ಸಂದರ್ಭದಲ್ಲಿ ಅರ್ಜಿದಾರರ ಕೊನೆಯ 3 ತಿಂಗಳ ಸಂಬಳದ ಸ್ಲಿಪ್ಸ್ / ಸಂಬಳ ಪ್ರಮಾಣಪತ್ರ
  6. ಸಂಬಳ / ವೃತ್ತಿಪರ / ಉದ್ಯಮಿ / ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಕಳೆದ ಮೂರು ವರ್ಷಗಳ ಐಟಿ ರಿಟರ್ನ್ಸ್ ನೀಡಬೇಕಾಗುತ್ತದೆ

ಹೆಚ್ಚಿನ ವಿವರಗಳಿಗಾಗಿ ನಮ್ಮ ಹತ್ತಿರದ ಶಾಖೆ ಸಂಪರ್ಕಿಸಿ.
Back to Top