ಗಡು ಠೇವಣಿ

ಗಡು ಠೇವಣಿ

ಗಡು ಠೇವಣಿ

ನೀವು ಕಷ್ಟಪಟ್ಟು ಗಳಿಸಿದ ಹಣವು ನಿಮಗಾಗಿ ಪ್ರಯೊಜನವಾಗಲಿ.

ಈ ಠೇವಣಿಯು ಸಂಬಳದ ಜನರಿಗೆ,ನಿವೃತ್ತ ವ್ಯಕ್ತಿಗಳಿಗೆ, ಗೃಹಿಣಿಯರಿಗೆ, ಹಾಗು ಇತರರಿಗೆ, ಸೂಕ್ತವಾಗಿದೆ. ಈ ಠೇವಣಿ ಯೋಜನೆಯು ಮಾಸಿಕ, ತ್ರೈಮಾಸಿಕ, ಅರ್ಧ-ವರ್ಷ, ಅಥವಾ ವಾರ್ಷಿಕ ಮಧ್ಯಂತರಗಳಲ್ಲಿ ನಿಯಮಿತ ಆದಾಯವನ್ನು ಒದಗಿಸುತ್ತದೆ.

ಕನಿಷ್ಠ ರೂ .1000 / -ಮೊತ್ತದ ಠೇವಣಿ ಹಣವನ್ನು 30 ದಿನಗಳಿಂದ 60 ಯಾವುದೇ ಅವಧಿಯವರೆಗೆ ಠೇವಣಿ ಮಾಡಬಹುದು.

Back to Top